What is deflation | ಹಣದುಬ್ಬರವಿಳಿತ ಎಂದರೇನು | The world of economics explained EP 14 | OneindiaKannada

2021-06-25 1

#Theworldofeconomicsexplained
Everything gets cheaper. This makes conusmers happy - isn't it good?! No, because there is a dark side. Prices increase and all good loose value continiously. So the central banks have to intervene. But how?

ಎಲ್ಲವೂ ಅಗ್ಗದ ಬೆಲೆಗೆ ಸಿಗುತ್ತದೆ. ಇದು ಗ್ರಾಹಕರಿಗೆ ಸಂತೋಷವನ್ನು ನೀಡುತ್ತದೆ. ಇದು ಒಳ್ಳೆಯದಲ್ಲವೇ ? ಖಂಡಿತ ಇಲ್ಲ. ಏಕೆಂದರೆ ಅಲ್ಲೂ ಕತ್ತಲೆ ಇದೆ. ಬೆಲೆಗಳು ಹೆಚ್ಚಾಗುತ್ತವೆ ಮತ್ತು ಎಲ್ಲಾ ಉತ್ತಮ ಉತ್ಪನ್ನಗಳು ತಮ್ಮ ವೌಲ್ಯವನ್ನು ಕಳೆದುಕೊಳ್ಳುತ್ತವೆ. ಇದರಿಂದ ಕೇಂದ್ರ ಬ್ಯಾಂಕುಗಳು ಮಧ್ಯಪ್ರವೇಶಿಸಬೇಕಾಗಿದೆ. ಅದು ಹೇಗೆ?